ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಜಾಲ್ಸೂರು ಗ್ರಾಮದ ಶ್ರೀ ಆಂಜನೇಯ ವಿಕಾಸವಾಹಿನಿ ಸ್ವ – ಸಹಾಯ ಸಂಘದ ಸದಸ್ಯೆ ಶ್ರೀಮತಿ ಸುನಂದಾ ಅವರು ನಿಧನರಾಗಿದ್ದು, ಅವರಿಗೆ ಉಳಿಕೆ ಹಣ 12,026 / -ರೂ.ವನ್ನು ಮೇ.19ರಂದು ಸದಸ್ಯೆಯ ಮನೆಯವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಾಲ್ಸೂರು ಘಟಸಮಿತಿ ಅಧ್ಯಕ್ಷ ನಾರಾಯಣ ಪಿ. ವಲಯ ಸಂಯೋಜಕಿ ಶ್ರೀಮತಿ ಹರಿಣಾಕ್ಷಿ, ಸೇವಾಧೀಕ್ಷಿತೆ ಪವಿತ್ರ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.