ಕಳಂಜ ಗ್ರಾಮದಲ್ಲಿ ಮೇ.21 ರಂದು ನಡೆಯಬೇಕಾಗಿದ್ದ ಅಧಿಕಾರಿಗಳ ಗ್ರಾಮ ವಾಸ್ತ್ಯವ್ಯ ಕಾರ್ಯಕ್ರಮವನ್ನು ಮೇ.27 ಕ್ಕೆ ಮುಂದೂಡಲಾಗಿದೆ. ಕೆಲ ಗ್ರಾ. ಪಂ.ಗಳ ಚುನಾವಣೆ ಹಿನ್ನೆಲೆ ಮತ್ತು ಶಿಕ್ಷಕರ ನೇಮಕಾತಿಯ CET ಪರೀಕ್ಷೆಯ ಹಿನ್ನಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳಿಗೆ ಕರ್ತವ್ಯ ಗಳಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.