Breaking News

ಜಯನಗರ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ  ಕೆಸರಿನಿಂದ ಮುಕ್ತಿಯೆಂದು?

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸ್ಥಳೀಯರಿಂದ ಆಕ್ರೋಶ

ಜಯನಗರ ಶಾಲೆಯ ಬಳಿಯಿಂದ ಕೊಡಿಯಾಲ ಬೈಲಿಗೆ ಸಂಪರ್ಕಿಸುವ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆ ಆಗಿ ಮಾರ್ಪಾಡಾಗುತ್ತದೆ.
ಕಳೆದ ಹಲವಾರು ವರ್ಷಗಳಿಂದ ಈ ದುಸ್ಥಿತಿ ಇದೇ ಸ್ಥಳದಿಂದ 20 ಮೀಟರ್ ದೂರದಲ್ಲಿ ನಿರ್ಮಾಣವಾಗುತಿತ್ತು. ಅದನ್ನು ತಪ್ಪಿಸಲು ಸ್ಥಳೀಯ ನಗರ ಪಂಚಾಯತಿ ಸದಸ್ಯರು ಕಳೆದ ಬೇಸಿಗೆ ಕಾಲದಲ್ಲಿ ಎರಡು ಟಿಪ್ಪರ್ ಮಣ್ಣನ್ನು ತಂದು ಹಾಕಿ ತೇಪೆ ಸಾರಿಸುವ ಕೆಲಸ ಮಾಡಿ ಹೋಗಿದ್ದರು.


ಇದೀಗ ಬಂದ ಮಳೆಯಿಂದ ರಸ್ತೆಯ ತುಂಬಾ ಕೆಸರುಮಯವಾಗಿದ್ದು ಸ್ಥಳೀಯರು ನಡೆದಾಡಲು ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಇದನ್ನು ಸರಿಪಡಿಸಿ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.