ಮಂಗಳೂರಿನ ಕೋಣಾಜೆ ಅಸೈಗೋಳಿ ಕೆ.ಎಸ್.ಆರ್.ಪಿ ಯಲ್ಲಿ ಹೆಡ್ ಕಾನ್ ಸ್ಟೇಬಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೇಲ್ಚೆಂಬು ಕೇಶವ ಗೌಡ ನೆಲ್ಲಿಕೋಡಿ ಯವರು ಎ.ಎಸ್.ಐ ಆಗಿ ಭಡ್ತಿ ಹೊಂದಿರುತ್ತಾರೆ.
ಇವರು ಆಲೆಟ್ಟಿ ಗ್ರಾಮದ ನೆಲ್ಲಿಕೋಡಿ ದಿ.ಕೂಸಪ್ಪ ಗೌಡ ಮತ್ತು ದಿ.ಕೂಸಕ್ಕ ದಂಪತಿಯ ಪುತ್ರ, ಪ್ರಸ್ತುತ ಮಂಗಳೂರಿನ ಕೋಣಾಜೆ ಅಸೈಗೋಳಿಯಲ್ಲಿ ಪತ್ನಿ ರೇಶ್ಮ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದಾರೆ.