ಕನಕಮಜಲು ಗ್ರಾಮದ ಕಣಜಾಲು ಕಟುಂಬದ ಹಿರಿಯರಾದ ವಾಸುದೇವ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.21ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಬೊಳಿಯಮ್ಮ, ಪುತ್ರರಾದ ಯತೀಶ, ವೆಂಕಟೇಶ, ಕುಸುಮಾಧರ, ಪುತ್ರಿಯರಾದ ದೇವಿಲತ, ಜಯಂತಿ, ಸೊಸೆಯಂದಿರಾದ ತಾರಾ, ಭವ್ಯ, ಶ್ವೇತ , ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.