ರೇವತಿ ಮರಸಂಕ ನಿಧನ Posted by suddi channel Date: May 22, 2022 in: ನಿಧನ, ಪ್ರಚಲಿತ Leave a comment 400 Views ಜಾಲ್ಸೂರು ಗ್ರಾಮದ ಮರಸಂಕ ನಾರಾಯಣ ಗೌಡರ ಪತ್ನಿ ಶ್ರೀಮತಿ ರೇವತಿ ಅವರು ಅಸೌಖ್ಯದಿಂದಾಗಿ ಮೇ.21ರಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗಿರೀಶ್, ಪುತ್ರಿ ಮೈತ್ರಿ, ಸೊಸೆ ರಮ್ಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.