ಮೇ.24: ಕುಕ್ಕುಜಡ್ಕ ವಿಷ್ಣು ನಿಲಯದಲ್ಲಿ ಮುತ್ತಪ್ಪನ್ ದೈವದ ವೆಳ್ಳಾಟಂ Posted by suddi channel Date: May 22, 2022 in: ಧಾರ್ಮಿಕ, ಪ್ರಚಲಿತ Leave a comment 241 Views ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ರುವ ಹೊಟೇಲ್ ಶ್ರೀ ಮೂಕಾಂಬಿಕಾ ಇದರ ಮಾಲಕ ಶ್ರೀಮತಿ ಅನಿತಾ ಮಂಜುನಾಥ ರವರ ಸ್ವಗೃಹ ಶ್ರೀ ವಿಷ್ಣು ನಿಲಯದಲ್ಲಿ ಮೇ.24 ರಂದು ಬೆಳಗ್ಗೆ ಶ್ರೀ ಮುತ್ತಪ್ಪನ್ ದೈವದ ವೆಳ್ಳಾಟಂ ನಡೆಯಲಿರುವುದು.