Breaking News

ಮೇ 25 ರಂದು ಬಜಪ್ಪಿಲ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪಿಲ ಉಳ್ಳಾಕುಲು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ಬಜಪ್ಪಿಲ ನೇಮೋತ್ಸವ (ಮಡಕ ಜಾತ್ರೆ) ಮೇ. ೨೪ರಂದು ಕೂಡಿ ಮೇ.೨೫ರಂದು ನಡೆಯಲಿದೆ. ಮೇ.೨೫ರಂದು ಪೂರ್ವಾಹ್ನ ೭ಕ್ಕೆ ಭಂಡಾರ ತೆಗೆಯುವುದು. ಪೂ.೮ಕ್ಕೆ ಅಡ್ಡಣಪೆಟ್ಟು ಕುತ್ಯಾಡಿಯಲ್ಲಿ. ಪೂ.೧೦ ರಿಂದ ಸಿರಿಮುಡಿ ಗಂಧ ಪ್ರಸಾದ ವಿತರಣೆ. ಬಳಿಕ ಅನ್ನಸಂತರ್ಪಣೆ ನಡೆಯುವುದು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.