ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಪೆರಾಜೆ ವತಿಯಿಂದ ಮೇ 21ರಿಂದ23 ರ ತನಕ ನಡೆಯಬೇಕಿದ್ದ ಮತ ಪ್ರವಚನ ಮತ್ತು ಆಂಬುಲೆನ್ಸ್ ಉದ್ಘಾಟನಾ ಕಾರ್ಯಕ್ರಮವನ್ನು ಮಳೆಯ ಕಾರಣದಿಂದಾಗಿ ಕಾರ್ಯಕ್ರಮವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿ ಮೇ 23 ರಂದು ಆಂಬುಲೆನ್ಸ್ ಉದ್ಘಾಟನೆ ಮತ್ತು ಬಹು: ನೌಶಾದ್ ಬಾಖವಿ ಉಸ್ತಾದ್ ರವರ ಏಕದಿನ ಮತ ಪ್ರವಚಣವನ್ನು ಕನ್ನಡ ಪೆರಾಜೆಯಲ್ಲಿ ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.