ಉಬರಡ್ಕ ಮಿತ್ತೂರು ಗ್ರಾಮದ ಕಲ್ಲುಗದ್ದೆ ನಿವಾಸಿ ದಿ.ಓಬಯ್ಯ ಗೌಡ ಎಂಬವರ ಪತ್ನಿ ಯಮುನಾ ಕಲ್ಲುಗದ್ದೆ (87) ಎಂಬವರು ಅಸೌಖ್ಯದಿಂದಾಗಿ ಇಂದು ಮುಂಜಾನೆ ನಿಧನರಾದರು.
ಮೃತರು ಪುತ್ರ ರಾದ ಮನಮೋಹನ ಕಲ್ಲುಗದ್ದೆ,ದಿವಾಕರ ಕಲ್ಲುಗದ್ದೆ, ಪುತ್ರಿಯರಾದ ಶ್ರೀಮತಿ ಮೋಹನಾಂಗಿ ಪಾನತ್ತಿಲ,ಶ್ರೀಮತಿ ವಿಮಲ ಚಿರೆಕಲ್ಲು ಕಂದ್ರಪ್ಪಾಡಿ,ಶ್ರೀಮತಿ ರಾಜೀವಿ ಬಂಬಿಲ ಕೊಲ್ಲಮೊಗ್ರ,ಶ್ರೀಮತಿ ಪುಷ್ಪಲತಾ ಕಲ್ಲಾಜೆ ಜಾಲ್ಸೂರು ಮತ್ತು ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.