ಮರುಳ್ಯ ಗ್ರಾಮದ ನಿಂತಿಕಲ್ಲಿನಲ್ಲಿ ಮಹಿಳೆಯೋರ್ವರು ಕಾಣೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಮುರುಳ್ಯ ಗ್ರಾಮದ ವಿಜಯಂಬಲ್ (48) ಎಂಬವರು ಮೇ.9 ರಂದು ಮದ್ಯಾಹ್ನ ಮನೆಯಿಂದ ಹೇಳದೆ ನಿಂತಿಕಲ್ಲು ಕಡೆಗೆ ಹೋದವರು ಮರಳಿ ಮನೆಗೆ ಬಾರದೆ ಇದ್ದುದರಿಂದ ಇವರ ಪತಿ ಶಿವಲಿಂಗ ಎಂಬವರು ಪೊಲೀಸು ದೂರು ನೀಡಿದ್ದಾರೆ.