ಪಂಜದಲ್ಲಿ ಎಂ.ಆರ್.ಎಫ್. ಬೈಕ್ ರ್ಯಾಲಿ Posted by suddi channel Date: May 22, 2022 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 546 Views ಪಂಜ ದೇವಳದ ಗರಡಿ ಸಮೀಪದಿಂದ ಪಂಬೆತ್ತಾಡಿ ಮಂಚಿಕಟ್ಟೆ ರಸ್ತೆಯಲ್ಲಿ ಎಂ.ಆರ್.ಎಫ್. ಡರ್ಟ್ ಟ್ರ್ಯಾಕ್ ಬೈಕ್ ರ್ಯಾಲಿಯು ಮೇ.22 ರಂದು ಜರುಗಿತು.