Breaking News

ಅರಂತೋಡು ಮದರಸದಲ್ಲಿ ಪುಸ್ತಕ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಂತೋಡು ನುಸುರತ್ತು ಲ್ ಇಸ್ಲಾಂ ಮದರಸ ದಲ್ಲಿನ ವಿದ್ಯಾರ್ಥಿಗಳಿಗೆ ಓದುವ ಮತ್ತು ಬರೆಯುವ ಪುಸ್ತಕ ಗಳನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ವಿತರಿಸಿದರು. ಸ್ಥಳೀಯ ಖತೀಬ್ ಇಸಾಕ್ ಭಾಖವಿ ದುವಾ ನೆರವೇರಿಸದರು. ಅಧ್ಯಕ್ಷತೆ ಯನ್ನು ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ ವಸಿದರು. ಕಾರ್ಯಕ್ರಮದಲ್ಲಿ ಸದರ್ ಸಹದ್ ಪೈಝಿ, ಸಾಜಿದ್ ಆಜ್ಹಹರಿ, ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಬದುರುದ್ಧಿನ್ ಪಟೇಲ್, ಅಬುಲ್ ಖಾದರ್, ಹನೀಫ್, ಶರೀಫ್ ಕುಕ್ಕುಂಬಳ, ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಹಮೀದ್ ಬಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಓದುವ ಪುಸ್ತಕಗಳಕೊಡುಗೆ ಯನ್ನು ಅಮೀರ್ ಕುಕ್ಕುಂಬಳ ಸಹೋದರರು, ಬರೆಯುವ ಪುಸ್ತಕಗಳನ್ನು ಅನ್ವರುಲ್ ಹುಧಾ ಅಸೋಸಿಯೇಷನ್ ಹಾಗೂ ಬೇಗ್ ಗಳನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿಸಿದರು ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ ಸ್ವಾಗತಿಸಿ, ಅಶೋಷಿಯೇಸನ್ ಕಾರ್ಯದರ್ಶಿ ಪಸಿಲು ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.