ಐವರ್ನಾಡು : ನಿಡ್ಡಾಜೆ – ಕೋಡ್ತೀಲು ಮನೆಯಲ್ಲಿ ಶ್ರೀ ಪಾಷಾಣಮೂರ್ತಿ ದೈವದ ಕೋಲ Posted by suddi channel Date: May 22, 2022 in: ಧಾರ್ಮಿಕ, ಪ್ರಚಲಿತ Leave a comment 58 Views ಐವರ್ನಾಡು ಗ್ರಾಮದ ನಿಡ್ಡಾಜೆ ಕೋಡ್ತೀಲು ಮನೆಯಲ್ಲಿ ಶ್ರೀ ಪಾಷಾಣಮೂರ್ತಿ ದೈವದ ಕೋಲವು ಮೇ.21 ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು ನಿಡ್ಡಾಜೆ ಲಿಂಗಪ್ಪ ಗೌಡ ಮತ್ತು ಮಕ್ಕಳು,ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.