ಐವತ್ತೊಕ್ಲು ಗ್ರಾಮದ ನೆಕ್ಕಿಲ ಮೂವಮೂಲೆ ಈಶ್ವರ ಗೌಡ(91) ರವರು ಮೇ.21ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಶ್ರೀಮತಿ ಅಕ್ಕಮ್ಮ, ಪುತ್ರರಾದ, ಕೆಂಚಪ್ಪ ಗೌಡ, ಪುತ್ರಿ ಶ್ರೀಮತಿ ನಾಗವೇಣಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಸಾವಿತ್ರಿ,ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಆಗಲಿದ್ದಾರೆ.