ನಾಳೆ (ಮೇ.23) ಬೆಳ್ಳಾರೆಯಲ್ಲಿ ನಿತ್ಯ ಚಿಕನ್ ಸೆಂಟರ್ ಶುಭಾರಂಭ Posted by suddi channel Date: May 22, 2022 in: ಪ್ರಚಲಿತ, ಶುಭಾರಂಭ Leave a comment 327 Views ಬೆಳ್ಳಾರೆಯ ಪ್ರಶಾಂತ್ ಬಾರ್ ನ ಹಿಂಬದಿ ನಿತ್ಯ ಚಿಕನ್ ಸೆಂಟರ್ ನಾಳೆ (ಮೇ.23) ಶುಭಾರಂಭಗೊಳ್ಳಲಿದೆ. ಇಲ್ಲಿ ಬಾಯ್ಲರ್,ಟೈಸನ್, ಗಿರಿರಾಜ, ಊರು ಕೋಳಿ, ಮೊಟ್ಟೆ ರಖಂ ಮತ್ತು ಚಿಲ್ಲರೆ ದರದಲ್ಲಿ ದೊರೆಯಲಿದೆ ಎಂದು ಮಾಲಕ ಕಮಲಾಕ್ಷ ಕಜೆಮೂಲೆ ತಿಳಿಸಿದ್ದಾರೆ.