ಶುಭವಿವಾಹ : ರಾಜ್ ಮಿಥುನ್-ಪಲ್ಲವಿ Posted by suddi channel Date: May 23, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 198 Views ಸುಳ್ಯ ಕಸಬಾ ಗ್ರಾಮದ ಬೆಟ್ಟಂಪಾಡಿ ದಿ.ನಂಜಪ್ಪರವರ ಪುತ್ರ ರಾಜ್ ಮಿಥುನ್ರವರ ವಿವಾಹವು ಸುಳ್ಯ ಸರ್ಕಾರಿ ಆಸ್ಪತ್ರೆ ಬಳಿ ಅನುಗ್ರಹ ನಿಲಯದ ರಾಮಕೃಷ್ಣರವರ ಪುತ್ರಿ ಪಲ್ಲವಿಯವರೊಂದಿಗೆ ಮೇ.15ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.