ಸುಳ್ಯ ಮೆಸ್ಕಾಂ ಎಇಟಿ ಆಗಿ ನಿವ್ಯಾ ಆರ್. Posted by suddi channel Date: May 23, 2022 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 841 Views ಸುಳ್ಯ ಮೆಸ್ಕಾಂ ಸಹಾಯಕ ಇಂಜಿನಿಯರ್ ( ತಾಂತ್ರಿಕ ) ಆಗಿ ಕು। ನಿವ್ಯಾ ಆರ್. ಬಂದಿದ್ದಾರೆ. ಮೈಸೂರಿನವರಾದ ಇವರು ಮಂಗಳೂರಲ್ಲಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಆಗಿದ್ದರು.