ಶುಭವಿವಾಹ : ಪ್ರಸನ್ನ-ಲಾವಣ್ಯ Posted by suddi channel Date: May 23, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 12 Views ಅಮರ ಪಡ್ನೂರು ಗ್ರಾಮದ ಹೊಸಮಜಲು ನಾರಾಯಣ ನಾಯ್ಕರ ಪುತ್ರ ಪ್ರಸನ್ನರವರ ವಿವಾಹವು ಕೂತ್ಕುಂಜ ಗ್ರಾಮದ ಕಕ್ಯಾನ ಜಯರಾಮ ನಾಯ್ಕರ ಪುತ್ರಿ ಲಾವಣ್ಯರೊಂದಿಗೆ ಮೇ. 20 ರಂದು ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆಯಿತು.