ಶುಭವಿವಾಹ : ಅಮಿತ್-ದಿವ್ಯಶ್ರೀ Posted by suddi channel Date: May 23, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 16 Views ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ಈಶ್ವರ ಆಚಾರ್ಯರ ಪುತ್ರಿ ದಿವ್ಯಶ್ರೀಯವರ ವಿವಾಹವು ಶಿವಮೊಗ್ಗ ಶಿವಣ್ಣ ಆಚಾರ್ಯರ ಪುತ್ರ ಅಮಿತ್ರೊಂದಿಗೆ ಮೇ.18ರಂದು ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.