Breaking News

ನಿವೃತ್ತ ಸುಬೇದಾರ್ ಎಸ್ ಎಸ್ ಅಬ್ದುಲಾ ಬೀಜದಕಟ್ಟೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗೂನಡ್ಕ ಬೀಜದಕಟ್ಟೆ ದಿ|ಸೈದು ಹಾಜಿ ಯವರ ಪುತ್ರ ಸುಬೇದಾರ್ ಎಸ್ ಎಸ್ ಅಬ್ದುಲಾ ಬೀಜದಕಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೆ.೨೨ ರಂದು ನಿಧನರಾದರು.
ಅವರಿಗೆ ೬೨ ವರ್ಷ ವಯಸ್ಸಾಗಿತ್ತು
ಇವರು ೨೦ ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಸೇನೆಯಲ್ಲಿ ಭಾಗವಹಿಸಿ, ನಂತರ ಸುಬೇದಾರರಾಗಿ ನಿವೃತ್ತಿ ಹೊಂದಿದರು.
ಮೃತರ ಪತ್ನಿ ಬಲ್ಕೀಸ್ ಪುತ್ರಿಯರಾದ ಖದೀಜತ್ತುಲ್ ಖುಬ್ರಾ ಇಸಾಕ್,ಬೀಬಿ ಸುನಯ್ಯ ಖಲೀಲ್ ಸಹೋದರರಾದ ಡಾ.ಉಮ್ಮರ್ ಬೀಜದಕಟ್ಟೆ, ಹಮೀದ್ ಬೀಜದಕಟ್ಟೆ, ರಹೀಂ ಬೀಜದಕಟ್ಟೆ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ .

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.