Breaking News

ಮೇ. 24: ಕಳಂಜ ಸಹಕಾರಿ ಸಂಘದ ಆವರಣದಲ್ಲಿ ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಳಂಜ ಬಾಳಿಲ ಪ್ರಾಥಮಿಕ ಕೃ.ಪ.ಸ.ಸಂಘದ ರೈತ ಒಕ್ಕೂಟದ ಆಶ್ರಯದಲ್ಲಿ ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮೇ. 24 ರಂದು ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ.
ವಿವಿಧ ರೀತಿಯ ಫೈಬರ್ ದೋಟಿ, ಔಷಧಿ ಸಿಂಪಡಿಸುವಾಗ ವೈಬ್ರೇಶನ್ ನಿಲ್ಲಿಸಲು ಮಾಡಿದ ಒತ್ತಡ ನಿಯಂತ್ರಣ, ವಾಲುವ ದೋಟಿಗೆ ಹಗ್ಗದ ಸಹಕಾರ, ವ್ಹೀಲ್ ಕಟ್ಟರ್ ನಲ್ಲಿ ಆವಿಷ್ಕಾರ ಮತ್ತು ಇನ್ನಿತರ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ರೈತ ಒಕ್ಕೂಟದ ಅಧ್ಯಕ್ಷ ಪವನ ವೆಂಕಟ್ರಮಣ ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.