ಕೊಡಿಯಾಲ ಗ್ರಾಮದ ಅಜ್ರಂಗಳ ದಿ.ವಿಶ್ವನಾಥ ರೈಯವರ ಪುತ್ರ ಪ್ರದೀಪ್ರವರ ವಿವಾಹವು ಕಡಬ ತಾ.ಎಡಮಂಗಲ ಪೊಯ್ಯೆತ್ತೂರುಗುತ್ತು ಶ್ರೀನಿವಾಸ ರೈಗಳ ಪುತ್ರಿ ಚೈತ್ರರೊಂದಿಗೆ ಮೇ.18ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮೇ.22ರಂದು ಪೆರುವಾಜೆಯ ಜೆ.ಡಿ.ಅಡಿಟೋರಿಯಂನಲ್ಲಿ ನಡೆಯಿತು.