ಶುಭವಿವಾಹ : ಧನಂಜಯ ಕುಮಾರ್-ನವ್ಯಶ್ರೀ Posted by suddi channel Date: May 23, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 8 Views ಮಂಡೆಕೋಲು ಗ್ರಾಮದ ಕಲ್ಲಡ್ಕ ಜನಾರ್ಧನ ನಾಯ್ಕರ ಪುತ್ರ ಧನಂಜಯ ಕುಮಾರ್ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಮುಂಡೋಕಜೆ ಗಂಗಾಧರ ನಾಯ್ಕರ ಪುತ್ರಿ ನವ್ಯಶ್ರೀಯೊಂದಿಗೆ ಮೇ.20ರಂದು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಮುದಾಯ ಭವನದಲ್ಲಿ ನಡೆಯಿತು.