ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಹಮ್ಮದ್ ಅಫಿಲ್ 618 (ಶೇ.99) ಅಂಕ ಗಳಿಸುವ ಮೂಲಕ ಶಾಲೆಗೆ ನಾಲ್ಕನೇ ಸ್ಥಾನಿಯಾಗಿ ಆಯ್ಕೆಯಾಗಿದ್ದಾರೆ.
ಇವರು ಜಾಲ್ಸೂರು ಭಾರತ್ ಶಾಮಿಯಾನದ ಮಾಲಕ ಜಿ.ಎಂ. ಅಬ್ದುಲ್ಲಾ ಅಡ್ಕಾರು ಹಾಗೂ ಶ್ರೀಮತಿ ರಹಮತ್ ನಿಶಾ ದಂಪತಿಗಳ ಪುತ್ರ.