ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳು ಜಿಲ್ಲಾಧಿಕಾರಿಯವರ ಭೇಟಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ವಜಾಗೊಂಡವರ ಮರು ನೇಮಕಕ್ಕೆ ಆಗ್ರಹ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಯವರನ್ನು ಇಂದು ಭೇಟಿಮಾಡಿ ಮರು ನೇಮಕಕ್ಕೆ ಮನವಿ ಸಲ್ಲಿಸಲಾಯಿತು.

27 ಜನ ದೇವಾಲಯದ ಪಂಚಪರ್ವ ಸಿಬ್ಬಂದಿಯನ್ನು ಮೂರು ವರ್ಷ ಕಾಲ ಕೆಲಸ ನೀಡಿ ಕಳೆದ ಎರಡು ತಿಂಗಳಿನಿಂದ ಕೆಲಸದಿಂದ ಹಠಾತ್ ವಜಾಗೊಳಿಸಿದ್ದು, ಈಗ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಮನವಿ ಸಲ್ಲಿಸಲಾಯಿತು.

ಹಾಗೂ ದೇವರಸೇವೆಗೆ ಮರುನೇಮಕ ಗೊಳಿಸಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಲಾಯಿತು. ಜಿಲ್ಲಾಧಿಕಾರಿಯವರು ಮರು ನೇಮಕ ಗೋಳಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಮಲೆ ಕುಡಿಯ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಪದ್ಮಕುಮಾರ ಗುಂಡಡ್ಕ, ಪಂಚಪರ್ವ ಸಿಬ್ಬಂದಿಗಳಾದ ಮೋಹನ್ ಕೈಕಂಬ, ಧನುಷ್, ರಘುರಾಮ, ಧನರಾಜ್, ಶ್ರೇಯಸ್,ಎಸ್ ಕುಮಾರ್, ಶಿವಪ್ರಸಾದ್, ಗಂಗಾಧರ, ಸುಬ್ರಹ್ಮಣ್ಯ ಪ್ರಸಾದ್,ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.