ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಐವರ್ನಾಡು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೂಫಿ ಪೆರಾಜೆ ಪ್ರಭಾರ ವಹಿಸಲಾಗಿದ್ದು, ಅವರು ಇಂದು ಅಧಿಕಾರಿ ಸ್ವೀಕರಿಸಿದ್ದಾರೆ.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದು, ಬಳಿಕ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಭಡ್ತಿ ಗೊಂಡಿದ್ದ ಲಕ್ಷ್ಮೀಶ್ ರೈ ಯವರು ಕಳೆದ ತಿಂಗಳು ನಿವೃತ್ತ ರಾಗಿದ್ದರು. ಅವರಿಂದ ತೆರವಾಗಿದ್ದ ಸ್ಥಾನವನ್ನು ಸೂಫಿ ಪೆರಾಜೆಯವರಿಗೆ ನೀಡಲಾಗಿದೆ.