ವಿವಾಹ ನಿಶ್ಚಿತಾರ್ಥ : ಮನಮೋಹನ-ಪ್ರಮೀಳ Posted by suddi channel Date: May 24, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 33 Views ಉಬರಡ್ಕಮಿತ್ತೂರು ಗ್ರಾಮದ ಬಳ್ಳಡ್ಕ ಮೋನಪ್ಪ ಗೌಡರ ಪುತ್ರ ಮನಮೋಹನರವರ ವಿವಾಹ ನಿಶ್ಚಿತಾರ್ಥವು ಬೆಳ್ತಂಗಡಿ ತಾ.ಕರಾಯ ಗ್ರಾಮದ ಖಂಡಿಗ ಬಾಬಣ್ಣ ಗೌಡರ ಪುತ್ರಿ ಪ್ರಮೀಳರೊಂದಿಗೆ ಮೇ.16ರಂದು ವಧುವಿನ ಮನೆಯಲ್ಲಿ ನಡೆಯಿತು.