ಕಾರ್ಕಳ ತಾಲೂಕು ನೀರೆ ಕುಕ್ಕೇರಿಬೈಲು ಸುಂದರ ಶೆಟ್ಟಿ ಹಾಗೂ ರತ್ನಾ ಸುಂದರ ಶೆಟ್ಟಿ ಅವರ ಪುತ್ರ ಸುದೀಪ್ ಹಾಗೂ ಬಂಟ್ವಾಳ ಸರಪಾಡಿ ಆರುಮುಡಿ ವಿಠಲ ಶೆಟ್ಟಿ ಹಾಗೂ ಬೆಳ್ಳಾರೆ ಬಜನಿಗುತ್ತು ಲೀಲಾವತಿ ವಿ. ಶೆಟ್ಟಿಯವರ ಪುತ್ರಿ ಧನಶ್ರೀ ಅವರ ವಿವಾಹ ನಿಶ್ಚಿತಾರ್ಥವು ಬಜನಿಗುತ್ತು ಭಾಸ್ಕರ ಶೆಟ್ಟಿಯವರ ಮನೆಯಲ್ಲಿ ಮೇ.15ರಂದು ಜರಗಿತು.