ಅರಂತೋಡು ಗ್ರಾಮದ ಚೋಡಿಪಣೆ ಪೂವಮ್ಮ ಎಂಬವರು ಮೇ.24 ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಗೋಪಾಲ್ ಸಿ.ಆರ್, ಹರೀಶ್.ಸಿ.ಆರ್, ಪುತ್ರಿಯರಾದ ಹೇಮಾವತಿ, ಹೊನ್ನಮ್ಮ, ಸಾವಿತ್ರಿ, ಮೀನಾಕ್ಷಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರರನ್ನು ಅಗಲಿದ್ದಾರೆ.