ನಾಲ್ಕೂರು ಗ್ರಾಮದ ನಡುಗಲ್ಲು ನಿವೃತ್ತ ಎ.ಎಸ್ .ಐ ಕುಶಾಲಪ್ಪ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಮೇ 24 ರಂದು ನಿಧನರಾದರು .ಇವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಪುತ್ರರಾದ ವಿನಯಕುಮಾರ್ ಎನ್ ಕೆ ,ಭರತ್ ಎನ್ ಕೆ ,ಹೃತಿಕ್ ಎನ್ ಕೆ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.