Breaking News

ಸುಬ್ರಹ್ಮಣ್ಯ ಎ.ಎಸ್.ಐ. ಆಗಿ ಇ.ಜಿ.ತೋಮಸ್ ಆಗಮನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಂಟ್ವಾಳ ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇ.ಜಿ.ತೋಮಸ್ ರವರಿಗೆ ಲ ಎ.ಎಸ್.ಐ. ಆಗಿ ಮುಂಭಡ್ತಿಯಾಗಿದ್ದು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದೆ.


28 ವರ್ಷದ ಹಿಂದೆ ಇಲಾಖೆಗೆ ಸೇರಿದ ಇವರು ಕಡಬ ತಾಲೂಕು ಇಚ್ಲಂಪಾಡಿಯವರು. ಪತ್ನಿ ಗೃಹಿಣಿಯಾಗಿದ್ದು, ಪುತ್ರ ಉದ್ಯೋಗಿಯಾಗಿದ್ದಾರೆ. ಪುತ್ರಿ ವ್ಯಾಸಂಗ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.