ಬೆಳ್ಳಾರೆಯ ಗೌರಿಹೊಳೆಯ ಪಕ್ಕದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಚಿತ್ರಕೂಟ ಸಹಿತ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಮೇ. 26-27ರಂದು ನಡೆಯಲಿದ್ದು, ಈ ಬಗ್ಗೆ ಕುತ್ತಿಪೂಜೆ ಮೇ. 25ರಂದು ನಡೆಯಿತು.
ಸಮಿತಿಯ ಪದಾಧಿಕಾರಿಗಳು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.