ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ಜಯನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಶಾನ ಅಭಿವೃದ್ಧಿ ಯೋಜನೆಗೆ, ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಸುಳ್ಯ ಕರಯೋಗಮ್ ಇದರ ವತಿಯಿಂದ ಕೊಡುಗೆ ನೀಡಲಾಗಿದೆ.
ರೂ 1೦೦೦೦ ದ ಚೆಕ್ನ್ನು ಸುಳ್ಯ ರೋಟರಿ ಕ್ಲಬ್ ಸ್ಮಶಾನ ಅಭಿವೃದ್ಧಿ ಚೇರ್ ಮ್ಯಾನ್ ಕಸ್ತೂರಿಶಂಕರ್ ರವರಿಗೆ ನಾಯರ್ ಸರ್ವಿಸ್ ಸೊಸೈಟಿ (ರಿ )ಸುಳ್ಯ ಇದರ ಅಧ್ಯಕ್ಷರಾದ ಭಾಸ್ಕರ ನಾಯರ್ ಹಾಗೂ ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಹಸ್ತಾಂತರಿಸಿದರು.