ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ವಾಡ್ಯಪ್ಫ ಗೌಡರ ಪತ್ನಿ ಶ್ರೀಮತಿ ಲಕ್ಷ್ಮಿ ರವರು ಮೇ.27 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ ಸುಮಾರು 88 ವರುಷ ವಯಸ್ಸಾಗಿತ್ತು.ಮೃತರು ಪುತ್ರ ಹೊನ್ನಪ್ಪ ಗೌಡ, ಪುತ್ರಿ ಶ್ರೀಮತಿ ಲೀಲಾವತಿ ಕೋಡಿಂಬಳ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು, ಕುಟುಂಬಸ್ಥರು, ನೆಂಟರಿಷ್ಟರನ್ನು ಅಗಲಿದ್ದಾರೆ.