Breaking News

ಜಾಲ್ಸೂರು: ಸ್ವಚ್ಛ ಕಿರಣ ಗುಂಪಿನಿಂದ ಸ್ವಚ್ಛತಾ ಕಾರ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜಾಲ್ಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಕಿರಣ ಸ್ವಚ್ಛತಾ ಗುಂಪಿನಿಂದ ಆರನೇ ಸ್ವಚ್ಛತಾ ಕಾರ್ಯಕ್ರಮವು  ಜರುಗಿತು.

ಜಾಲ್ಸೂರು ಗ್ರಾಮದ ಕದಿಕ್ಕಡ್ಕ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಸ್ವಚ್ಛ ಕಿರಣ ಗುಂಪಿನ ಸದಸ್ಯರಾದ ಸುಚಿತ್ರ ಬಿ.ಎನ್., ಕೃಷ್ಣಪ್ಪನಾಯ್ಕ ಮಹಾಬಲಡ್ಕ, ವಿನೋದ್ ಕುಮಾರ್ ಮಹಾಬಲಡ್ಕ, ಶ್ರುತಿಕಾಅಡ್ಕಾರು, ಬಾಬು ಎಂ. ಮಹಾಬಲಡ್ಕ, ಶ್ರೀಮತಿ ವೀಣಾ ಸುನಿಲ್ ಅಡ್ಕಾರು, ರಾಜೇಶ್ವರಿ ಕೃಷ್ಣಪ್ಪನಾಯ್ಕ ಮಹಾ‌ಬಲಡ್ಕ, ಸೇರಿದಂತೆ ಸ್ವಚ್ಛ ಕಿರಣ ಗುಂಪಿನ ಸದಸ್ಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.