ತೊಡಿಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಮೇ
23 ರಂದು ನಡೆಯಿತು.
ಶಾಲಾ ಸುತ್ತಮುತ್ತಲಿನ ಕಾಡನ್ನು ಕಡಿದು ಸ್ವಚ್ಚಗೊಳಿಸಲಾಯಿತು.
ಶಾಲಾ ಎಸ್ . ಡಿ. ಎಂ . ಸಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ , ಮುಖ್ಯ ಶಿಕ್ಷಕ ಅರುಣಕುಮಾರ್, ಎಸ್ ಡಿ ಎಂ ಸಿ ಉಪಾಧ್ಯಕ್ಷರು , ಸದಸ್ಯರು , ಮಕ್ಕಳ ಪೋಷಕರು , ಶಾಲಾ ಸಹ ಶಿಕ್ಷಕರು ಭಾಗವಹಿಸಿದ್ದರು.