ಸರಕಾರಿ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿನ ಶಾಲಾಬಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಉಳುವಾರು ಹಾಗೂ ಉಪಾಧ್ಯಕ್ಷರಾಗಿ ಜಯಂತಿ ಕಲ್ಲುಗದ್ದೆ ಆಯ್ಕೆಯಾದರು.
ಸದಸ್ಯರು ಗಳಾಗಿ ಪಸಿಲು, ಶಿವರಾಮ ಅಡ್ತಲೆ, ಅಮೀರ್ ಕುಕ್ಕುಂಬಳ, ಮಂಜುಳ, ಆನಂದ ಅಜ್ಜನಗದ್ದೆ, ಹರೀಣಾಕ್ಷಿ ಕೆ ಟಿ, ಸತೀಶ್ ನಾಯ್ಕ್, ಪ್ರಮೀಳಾ ಯು ವಿ, ದಿನಮಣಿ, ಶಂಶುದ್ಧಿನ್, ರೇವತಿ,ಯಶವಂತ ನಂಗಾರು, ಮಂಜುಳ ಎಂ, ನವೀನ್, ಹರೀಣಾಕ್ಷಿ.ಬಿ. ನೇಮಕ ಗೊಂಡರು ಆಯ್ಕೆ ಪ್ರಕ್ರಿಯೆ ಯನ್ನು ಶಾಲಾ ಗೋಪಾಲ ಕೃಷ್ಣ ಬನ ಹಾಗು ದೈಹಿಕ ಶಿಕ್ಷಕಿ ಸರಸ್ವತಿಯವರು ನೆರವೇರಿಸಿದರು.