ಇತ್ತೀಚೆಗೆ ನಿಧನರಾದ ನಾಲ್ಕೂರು ಗ್ರಾಮದ ಚೆಮ್ನೂರು ದಿ. ದಾಮೋದರ ಗೌಡರವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆ ಹಾಲೆ ಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ನುಡಿನಮನ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ದಿನೇಶ್ ಹಾಲೆಮಜಲು ಅರ್ಪಿಸಿದರು.
ಈ ಸಂದರ್ಭದಲ್ಲಿ ಅವರ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು’ ಮರಿಮಕ್ಕಳು, ಕುಟುಂಬಸ್ಥರು’ ಬಂಧುಮಿತ್ರರು, ಗಣ್ಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಮೋಹನ ಧ ಎರ್ದಡ್ಕ. ಕಾರ್ಯಕ್ರಮ ನಿರೂಪಿಸಿದರು.