ಜಿಲ್ಲಾ ‌ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಸಂಶುದ್ದೀನ್ ಅವರಿಗೆ ದುಬೈನಲ್ಲಿ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಳೆದ ಹಲವಾರು ತಿಂಗಳುಗಳಿಂದ ದುಬೈ ಪ್ರವಾಸದಲ್ಲಿರುವ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ರವರಿಗೆ ದುಬೈಯಲ್ಲಿ‌ ಕರ್ನಾಟಕ ಕಲ್ಚರಲ್ ಪೌಂಡೇಶನ್ ಹಾಗೂ ಅನ್ಸಾರಿಯ ಗಲ್ಫ್ ಸಮಿತಿ ದುಬೈ ಇದರ ವತಿಯಿಂದ ‌ಸನ್ಮಾನಿಸಿ ಗೌರವಿಸಿ,ಬಿೀಳ್ಕೊಡುಗೆ ಮಾಡಲಾಯಿತು.

ಅನ್ಸಾರಿಯ ಗಲ್ಫ್ ಸಮಿತಿ ಅಧ್ಯಕ್ಷ ಝೈನುದ್ದೀನ್ ಬೆಳ್ಳಾರೆ,ಕೋಶಾಧಿಕಾರಿ ಮುನೀರ್ ಜಟ್ಟಿಪಳ್ಳ,ನಿರ್ದೇಶಕ ಹಮೀದ್ ಪೆರಾಜೆ ಕಬಾಯಿಲ್,ಮಹಮ್ಮದ್ ಅಜಾನ್,ಸಂಶುದ್ದೀನ್ ರವರ ಆಳಿಯ ಸುಹೈಬ್ ಮಹಮ್ಮದ್,ಅವರ ಪುತ್ರ ಶಾಹಿಮ್ ಸಂಶುದ್ದೀನ್ ರವರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.