ಶಾರ ಗಡಿಕಲ್ಲು ನಿಧನ Posted by suddi channel Date: May 28, 2022 in: ನಿಧನ Leave a comment 167 Views ಸಂಪಾಜೆ ಗ್ರಾಮದ ಗಡಿಕಲ್ಲು ಪಿ.ಟಿ. ಮಹಮದ್ ರ ಪತ್ನಿ ಶಾರರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ತಾಜ್ ಮಹಮದ್ ರ ಸಹೋದರಿ. ಮೃತರು ಮೂವರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.