2021- 22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಂಜದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿರುವ ಸ್ಮಾರ್ಟ್ ಟ್ಯೂಷನ್ ಸೆಂಟರ್ ಗೆ ಶೇ.100 ಫಲಿತಾಂಶ ಬಂದಿರುತ್ತದೆ. ಒಟ್ಟು 27 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸುನೀತಾ (613), ಕಿರಣ (605), ಪೃಥ್ವಿರಾಜ್ (577), ಪ್ರಾಪ್ತಿ ( 574), ಆದೇಶ್ (572), ಶಾರ್ವರಿ (557), ನಿರೀಕ್ಷಾ (555), ಅಕ್ಷಯ್ ( 540), ಅಕ್ಷಯ್ ಕೃಷ್ಣ (539), ಸಮೃದ್ಧ್ (534), ಸ್ಕಂದ (535) , ತುಷಾರ್ (504) ಅಂಕ ಪಡೆದಿದ್ದಾರೆ. ಸಂಸ್ಥೆಯ ಹರಿಪ್ರಸಾದ್ ಕಾಣಿಯೂರು ತಿಳಿಸಿದ್ದಾರೆ.