Breaking News

ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಎನ್ ಎಂ ಎಂ ಎಸ್ ಸ್ಕಾಲರ್ ಶಿಪ್‌ಗೆ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

2021-22 ನೇ ಸಾಲಿನಲ್ಲಿ ನಡೆದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಸ್ಕಾಲರ್ ಶಿಪ್‌ಗೆ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ.
ಅಮರಮುಡ್ನೂರು ಗ್ರಾಮದ ಕುಕ್ಕಜೆ ಚಂದ್ರಕುಮಾರ- ಸುಮವತಿ ದಂಪತಿಗಳ ಪುತ್ರಿ ತನುಜ್ಞಾ ಸಿ.ಕೆ, ಜಟ್ಟಿಪಳ್ಳದ ನಾರಾಯಣ ಎಂ-ಪ್ರೇಮಲತಾ ಬಿ ಎಂ. ದಂಪತಿಗಳ ಪುತ್ರಿ ಗ್ರೀಷ್ಮಾ ಎನ್ ಜೆ ದಿ ಸ್ಕಾಲರ್ ಶಿಪ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.