ಎಣ್ಣೆಮಜಲು ಸ.ಕಿ.ಪ್ರಾ ಶಾಲೆಯ ೨೦೨೨-೨೩ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯಾಯಿತು.
ಮುಖ್ಯಮಂತ್ರಿಯಾಗಿ ಖುಷಿ.ಸಿ.ಪಿ, ಉಪಮುಖ್ಯಮಂತ್ರಿಯಾಗಿ ಹಿತೇಶ್.ಕೆ, ಗೃಹಮಂತ್ರಿಯಾಗಿ ದಿಗಂತ್.ಎ, ವಿದ್ಯಾಮಂತ್ರಿಯಾಗಿ ಚರಿಷ್ಮ.ಎ, ಆರೋಗ್ಯಮಂತ್ರಿಯಾಗಿ ಕೃತಿಕಾ.ಎಂ, ಆಹಾರ ಮಂತ್ರಿಯಾಗಿ ಪ್ರತೀಕ್ಷಾ.ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಮನುಶ್ರೀ.ಬಿ, ಕ್ರೀಡಾಮಂತ್ರಿಯಾಗಿ ಆದಿತ್ಯ.ಎ, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ತಶ್ವಿತ.ಕೆ ಆಯ್ಕೆಯಾದರು.