ಜಾಲ್ಸೂರು ಗ್ರಾಮದ ಪೈಚಾರು ಆರ್ತಾಜೆ- ಕೊಮ್ಮೆ ಮನೆಯಲ್ಲಿ
ಪಾಷಾಣ ಮೂರ್ತಿ ದೈವದ ಹರಿಕೆ ಕೋಲ ಮೇ.27 ರಂದು ರಾತ್ರಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಮತಿ ವೇದಾವತಿ ಮತ್ತು ಉಮೇಶ ಕೆ,
ವಿತೇಶ್ ಕೋಡಿ, ಶ್ರೀಮತಿ ಪೂಜಾ ಶ್ರೀ , ಲಿಂಗಪ್ಪಗೌಡ ಕೋಡಿ , ಶ್ರೀಮತಿ ಲೋಲಜಾಕ್ಷಿ ಮತ್ತು ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.
https://youtube.com/shorts/DDX4pUTQQBQ?feature=share