ಲ್ಯಾಂಪ್ಸ್ ಸಹಕಾರ ಸಂಘದಿಂದ ಸಂಘದ ೧೦ ಜನ ಮಹಿಳಾ ಸದಸ್ಯರಿಗೆ ೬ ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ಹಾಗೂ ಉಚಿತ ಟೈಲರಿಂಗ್ ಮಿಷನ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾನಂದ ಬೇರ್ಪಡ್ಕ ಉಪಾಧ್ಯಕ್ಷರಾದ ಶ್ರೀ ಬಿ.ಕುಂಹ್ನಣ್ಣ ನಾಯ್ಕ, ಕಾರ್ಯದರ್ಶಿ ಚಂದ್ರಶೇಖರ.ಡಿ, ನಿರ್ದೇಶಕರಾದ ಶ್ರೀಮತಿ ರೇವತಿ ಪಿ, ಶ್ರೀ ವಿಠಲನಾಯ್ಕ್, ಶ್ರೀ ಮಾಧಾವ.ಡಿ ಶ್ರಿ ಸುಬ್ಬಣ್ಣ ನಾಯ್ಕ, ಶ್ರೀಮತಿ ನೀಲಮ್ಮ.ಕೆ, ಶ್ರೀಮತಿ ಕುಸುಮ.ಸಿ, ಶ್ರೀಮತಿ ವಿಮಾಲಾಕ್ಷಿ ಟಿ., ಸಂಘದ ಸಿಬ್ಬಂದಿಗಳು, ಟೈಲರಿಂಗ್ ಶಿಕ್ಷಕಿಯಾದ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.