ಕಲ್ಲುಗುಂಡಿಯ ಕೊರಗಪ್ಪ ಮಣಿಯಾಣಿಯವರಿಗೆ ಯಕ್ಷ ಧ್ರುವ ಕಲಾ ಗೌರವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷ ಧ್ರುವ ಪಟ್ಲ ಫೌಂಢೇಶನ್ ವತಿಯಿಂದ ೨೦೨೨ರ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಕಲ್ಲುಗುಂಡಿಯ ಕೊರಗಪ್ಪ ಮಣಿಯಾಣಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ. ಮಾದೇಪಾಲ್ ರಾಮಣ್ಣ ರೈಗಳಿಂದ ನೃತ್ಯ ಕಲಿತು, ಚೌಡೇಶ್ವರಿ, ಶಾಸ್ತಾವೇಶ್ವರ ಹಾಗೂ ಮಲ್ಲಿಕಾರ್ಜುನ ಮೇಳಗಳಲ್ಲಿ ಕಲಾವಿದರಾಗಿ ದುಡಿದು, ಹವ್ಯಾಸಿ ಕಲಾವಿದರಾಗಿ ಸುಮಾರು ೪೦ ವರ್ಷಗಳಿಗೂ ಮಿಕ್ಕಿ ವೇಷಧಾರಿಯಾಗಿ ಮೆರೆದರು. ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ವಾಲಿ, ಧರ್ಮರಾಯ, ಭೀಮ, ಅತಿಕಾಯ, ಬಲರಾಮ ವೇಷಗಳಲ್ಲಿ ಗಟ್ಟಿ ಹಿಡಿತವಿದ್ದ ಇವರು ಅಜಮುಖಿ,ಪೂತನಿ, ಶೂರ್ಪನಖಿ, ಪುತ್ರಜ್ವಾಲೆ, ಮೇಘಸ್ತನಿ ಮುಂತಾದ ಸ್ತ್ರೀ ಪಾತ್ರಗಳ ವೇಷ ಧರಿಸಿ ತಾಳಮದ್ದಳೆಯಲ್ಲಿ ಸೌಮ್ಯ ಪಾತ್ರಗಳಲ್ಲಿ ಅರ್ಥ ಹೇಳುವುದರಲ್ಲೂ ಪರಿಣಿತರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.