ಇತ್ತೀಚೆಗೆ ತೆರೆ ಕಂಡ ತುಳು ಚಲನಚಿತ್ರ “ರಾಜ್ ಸೌಂಡ್ಸ್ & ಲೈಟ್ಸ್” ತಂಡ ಇಂದು ಪ್ರಚಾರದ ಭಾಗವಾಗಿ ಸುಳ್ಯ ಮುಖ್ಯ ಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕೆ ಆರ್ ಕಾಂಪ್ಲೆಕ್ಸ್ ನಲ್ಲಿರುವ ನೂತನವಾಗಿ ಶುಭಾರಂಭಗೊಂಡ ಮೊಬೈಲ್ ಪ್ಯಾಲೇಸ್ ಮಳಿಗೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೊಬೈಲ್ ಪ್ಯಾಲೇಸ್ ಮಳಿಗೆಯಪಾಲುದಾರರು
ಚಿತ್ರತಂಡದ ಕಲಾವಿದರನ್ನು ಸ್ವಾಗತಿಸಿದರು.