ಸುಳ್ಯ ಗಾಂಧಿನಗರದ ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ಡಾ.ವೆಂಕಟಕೃಷ್ಣ ಭಟ್ ಎಸ್ ರವರ ಶಿವಂ ಚಿಕಿತ್ಸಾಲಯದ ಬಳಿಯಲ್ಲಿ ಇದೀಗ ನೂತನ ವಾಗಿ ಶಿವಂ ಕ್ಲಿನಿಕಲ್ ಲ್ಯಾಬೋರೇಟರಿ ಪ್ರಾರಂಭಗೊಂಡಿದೆ.
ಕಳೆದ ಒಂದು ವರ್ಷದಿಂದ ಶಿವಂ ಚಿಕಿತ್ಸಾಲಯದಲ್ಲಿ ಆರೋಗ್ಯದಾಯಕ ಸೇವೆ ಸಲ್ಲಿಸುತ್ತಿದ್ದು ಇದೀಗ ಹೆಚ್ಚಿನ ಅನೂಕೂಲತೆಗೋಸ್ಕರ ಪಕ್ಕದಲ್ಲೇ ಶಿವಂ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಿಸಲಾಗಿದೆ. ಇಲ್ಲಿ ಬಂದು ರಕ್ತ ಪರೀಕ್ಷೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇನ್ನಿತರ ಎಲ್ಲಾ ವಿಧದ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಅವಕಾಶವಿರುವುದಾಗಿ ತಿಳಿಸಿರುತ್ತಾರೆ.