ಬಾಲೆಂಬಿ : ಸತ್ಯನಾರಾಯಣ ಪೂಜೆ ಹಾಗೂ ಪಾಷಾಣಮೂರ್ತಿ ಕೋಲ Posted by suddi channel Date: May 30, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 100 Views ಚೆಂಬು ಗ್ರಾಮದ ಬಾಲೆಂಬಿ ಬಾಲಕೃಷ್ಣ ರೈಯವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ಪಾಷಾಣಮೂರ್ತಿ ಕೋಲ ಮೇ. ೨೭ ಮತ್ತು ೨೮ರಂದು ನಡೆಯಿತು.